🏸 ಜಿಲ್ಲಾಮಟ್ಟದಲ್ಲಿ ಮಿಂಚಿದ ಪ್ರತಿಭೆಗಳು…! 🏆

🏸 ಜಿಲ್ಲಾಮಟ್ಟದಲ್ಲಿ ಮಿಂಚಿದ ಪ್ರತಿಭೆಗಳು…! 🏆
ಹೈಸ್ಕೂಲ್ ವಿಭಾಗದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ
ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ
🥇 ಅಮೃತ — ಡಾ. ರವಿ ಕಕ್ಕೆಪದವು ಅವರ ಪುತ್ರಿ
🥇 ಆದ್ಯ — ಅನುಗ್ರಹ ಎಜುಕೇಶನ್ ಟ್ರಸ್ಟ್ನ ಸಂಚಾಲಕ ಚಂದ್ರಶೇಖರ್ ನಾಯರ್ ಅವರ ಪುತ್ರಿ
ಇವರು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಇದೀಗ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ! 🎉🏸
🌟 ಇದು ಹೆಮ್ಮೆಯ ಸಾಧನೆ… ಇದು ಪ್ರತಿಭೆಯ ಗೆಲುವು…!
ಅಮೃತ ಮತ್ತು ಆದ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ರಾಜ್ಯಮಟ್ಟದಲ್ಲೂ ಭರ್ಜರಿ ಯಶಸ್ಸು ಸಿಗಲಿ ಎಂಬ ಶುಭಾಶಯಗಳು! 💐💐
BYVNEWS | ಪ್ರತಿಭೆಗೆ ಪ್ರೋತ್ಸಾಹ… ಸಾಧನೆಗೆ ಗೌರವ… 🇮🇳
