“ಅನುಭವ ಜ್ಞಾನ”

ನಮ್ಮದು ಅಲ್ಲ…!!
ಅದು “ಈಶ್ವರ ಜ್ಞಾನ”…!!!

“ಅನುಭವ ಜ್ಞಾನ”

ನಮ್ಮದು ಅಲ್ಲ…!!
ಅದು “ಈಶ್ವರ ಜ್ಞಾನ”…!!!

ನಮ್ಮ ಜೀವನದಲ್ಲಿ ದೊರೆಯುವ ಪ್ರತಿಯೊಂದು ನಿಜವಾದ ಅನುಭವವೂ,
ನಮ್ಮೊಳಗೆ ಮೂಡುವ ಪ್ರತಿಯೊಂದು ಸತ್ಯದ ಅರಿವೂ
ಆ ಪರಮಶಕ್ತಿಯ ಕೃಪೆಯಿಂದಲೇ…

ನಾವು ಕೇವಲ ಒಂದು ಮಾಧ್ಯಮ…
ಜ್ಞಾನವನ್ನು ಬೆಳಗಿಸುವವನು ಆ ಈಶ್ವರನೇ…!!!

🙏 ಇದು ಸತ್ಯ.

#ಈಶ್ವರಜ್ಞಾನ #ಅನುಭವಜ್ಞಾನ #ಸತ್ಯ #ಧರ್ಮ #ಆಧ್ಯಾತ್ಮ #ಭಗವಾನ್_ಶ್ರೀ_ನಾರಾಯಣ_ಗುರು #NarayanaGuru

Leave a Reply

Your email address will not be published. Required fields are marked *