🙏💛 ಗುರುಸಂದೇಶ ಸಾಮರಸ್ಯ ಜಾಥಾ 💛🙏

🙏💛 ಗುರುಸಂದೇಶ ಸಾಮರಸ್ಯ ಜಾಥಾ 💛🙏

ಉಡುಪಿ ಜಿಲ್ಲೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ
ಬಿಲ್ಲವ ಸೇವಾ ಸಂಘ (ರಿ.) ಇನ್ನಂಜೆ ವತಿಯಿಂದ ಗುರುಸಂದೇಶ ಸಾಮರಸ್ಯ ಜಾಥಾ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು.

🥁 ಶ್ರೀ ನಾರಾಯಣಗುರು ಚೆಂಡೆಯ ನಾದದೊಂದಿಗೆ ಸಾಗಿದ ಜಾಥೆಯು,
ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುಗಳ ಸತ್ಯ, ಧರ್ಮ, ಜ್ಞಾನ, ಪ್ರೀತಿ, ಸಾಮರಸ್ಯ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿತು.

“ಒಂದೇ ಜಾತಿ, ಒಂದೇ ಮತ, ಒಂದೇ ದೇವರು – ಮನುಷ್ಯನಿಗೆ”
ಎಂಬ ಮಹಾನ್ ಗುರು ಸಂದೇಶವು ಪ್ರತಿಯೊಬ್ಬರ ಬದುಕಿನ ದಾರಿದೀಪವಾಗಲಿ. 🙏

💛 ಗುರುವಿನ ಸಂದೇಶ — ಸಮಾಜದ ಶಕ್ತಿ
💛 ಸಾಮರಸ್ಯದ ದಾರಿ — ಮಾನವೀಯತೆಯ ದಾರಿ

BYVNEWS
ಸತ್ಯ • ಧರ್ಮ • ನ್ಯಾಯದ ಪರವಾಗಿ 🙏

Leave a Reply

Your email address will not be published. Required fields are marked *