📰 BYVNEWS | ಸತ್ಯದ ಮಾತು
ಒಬ್ಬ ನಿಜವಾದ ವ್ಯಕ್ತಿ ಸತ್ಯ–ಧರ್ಮ–ನ್ಯಾಯದ ದಾರಿಯಲ್ಲಿ ನಡೆಯುತ್ತಾನೆ ಎಂದಾದರೆ…
ಅವನು ಯಾವುದೇ ಜಾತಿ, ಮತ, ಧರ್ಮವನ್ನು ಟೀಕಿಸುವುದಿಲ್ಲ…
ದ್ವೇಷಿಸುವುದಿಲ್ಲ… ನಿಂದಿಸುವುದಿಲ್ಲ…!
ಏಕೆಂದರೆ ಸತ್ಯ ಮತ್ತು ಧರ್ಮದ ದಾರಿ ಯಾರನ್ನೂ ದ್ವೇಷಿಸುವುದನ್ನು ಕಲಿಸುವುದಿಲ್ಲ;
ಮಾನವೀಯತೆಯನ್ನು ಗೌರವಿಸುವುದನ್ನು ಕಲಿಸುತ್ತದೆ.
ಜಾತಿ–ಮತ–ಧರ್ಮದ ಹೆಸರಿನಲ್ಲಿ ಇನ್ನೊಬ್ಬರನ್ನು ದ್ವೇಷಿಸುವವನು
ಮಾನವ ಧರ್ಮದ ನಿಜವಾದ ಅರ್ಥವನ್ನು ಅರಿತಿಲ್ಲ ಎಂದೇ ಅರ್ಥ…!
🔥 ಸತ್ಯವನ್ನು ಹೇಳುವುದು ನಮ್ಮ ಧರ್ಮ…
ನ್ಯಾಯದ ಪರ ನಿಲ್ಲುವುದು ನಮ್ಮ ಕರ್ತವ್ಯ…
ಮಾನವೀಯತೆಯನ್ನು ಗೌರವಿಸುವುದು ನಮ್ಮ ಸಂಸ್ಕಾರ…!
ಇದೇ BYVNEWS ನ ನಿಲುವು.
— BYVNEWS ಸತ್ಯ • ಧರ್ಮ • ನ್ಯಾಯ

