ವಿಶ್ವ ವಿಖ್ಯಾತ ಮಂಗಳೂರು ದಸರಾ ಸಂಪನ್ನ

📰 BYV NEWS | ಮಂಗಳೂರು

ವಿಶ್ವ ವಿಖ್ಯಾತ ಮಂಗಳೂರು ದಸರಾ ಸಂಪನ್ನ

ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಸರ್ಜನೆಯೊಂದಿಗೆ ಉತ್ಸವಕ್ಕೆ ತೆರೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅದ್ದೂರಿಯಾಗಿ ಪ್ರಾರಂಭಗೊಂಡ ವಿಶ್ವವಿಖ್ಯಾತ ಮಂಗಳೂರು ದಸರಾ ಉತ್ಸವವು ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಸರ್ಜನೆಯೊಂದಿಗೆ ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿದೆ.

ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ವೈಭವದಿಂದ ಕಂಗೊಳಿಸಿದ ಮಂಗಳೂರು ದಸರಾ, ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಸಾರಿದೆ.

ಜಗದ್ಗುರು ಶ್ರೀ ನಾರಾಯಣ ಗುರುಗಳ ದಿವ್ಯ ಸಂದೇಶದ ಬೆಳಕಿನಲ್ಲಿ, ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಅನುಗ್ರಹ ಸರ್ವರ ಮೇಲಿರಲಿ. ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿ.

ಸರ್ವ ಮಾನವಕುಲಕ್ಕೆ ಒಳಿತಾಗಲಿ. ವಿಶ್ವದಲ್ಲಿ ಪ್ರೀತಿ, ಸಮಾನತೆ, ಸಹೋದರತ್ವ ಹಾಗೂ ಶಾಂತಿ ಸದಾ ನೆಲೆಸಲಿ. 🙏🌺

BYV NEWS Voice of Society • Truthful News • Genuine Reporting

#BYVNEWS #ಮಂಗಳೂರುದಸರಾ #ಕುದ್ರೋಳಿ #ಶ್ರೀಗೋಕರ್ಣನಾಥಕ್ಷೇತ್ರ #ಶ್ರೀಶಾರದಾಮಾತೆ #ನವದುರ್ಗೆಯರು #ಶ್ರೀನಾರಾಯಣಗುರು #ಸಾಮಾಜಿಕಸೌಹಾರ್ದತೆ

Leave a Reply

Your email address will not be published. Required fields are marked *