ನಾನು… ನನ್ನದು… ನನ್ನಿಂದ…ಕೊನೆಗೆ ಎಲ್ಲವೂ ಶೂನ್ಯ…!

ನಾನು… ನನ್ನದು… ನನ್ನಿಂದ…
ಕೊನೆಗೆ ಎಲ್ಲವೂ ಶೂನ್ಯ…!
ಈ ವಿಶ್ವ ಜಗತ್ತಿನಲ್ಲಿ
ಮಾನವನು ಕೇವಲ ನೆಪ ಮಾತ್ರ.
ನಾವು ಏನೋ ಮಾಡುತ್ತಿದ್ದೇವೆ,
ನಮ್ಮಿಂದಲೇ ಎಲ್ಲವೂ ನಡೆಯುತ್ತಿದೆ
ಎಂದು ಭಾವಿಸುವುದು ಮನುಷ್ಯನ ಭ್ರಮೆ.
ಈ ಜಗದ ಪ್ರತಿಯೊಂದು ಬದಲಾವಣೆಯ ಹಿಂದೆ,
ಪ್ರತಿಯೊಂದು ಚಲನೆಯ ಹಿಂದೆ,
ಕಾಣದ ಮಹಾಶಕ್ತಿಯೊಂದು ಕಾರ್ಯನಿರ್ವಹಿಸುತ್ತಿದೆ.
ಆ ಮಹಾಶಕ್ತಿಯೇ…
ಎಲ್ಲಾ ಜಗದ ಮಹಾ ಬದಲಾವಣೆಯ ಮಹಾ ಸೂತ್ರಧಾರಿ — ಈಶ್ವರ.
ಮನುಷ್ಯನ ಶಕ್ತಿ ಸೀಮಿತ…
ಕಾಲದ ಮುಂದೆ ಎಲ್ಲವೂ ಅಸಹಾಯಕ…
ಆದರೆ ಸೃಷ್ಟಿಯ ಶಕ್ತಿ ಅನಂತ.
ನಾನು ಅಲ್ಲ… ನನ್ನದು ಅಲ್ಲ… ನನ್ನಿಂದಲೂ ಅಲ್ಲ…
ಎಲ್ಲವೂ ಅವನಿಂದ… ಅವನ ಇಚ್ಛೆಯಿಂದ… ಅವನ ಲೀಲೆ.
🙏 ಈಶ್ವರ ಸತ್ಯ… ಒಂದೇ ಇದೇ ಸತ್ಯ. 🙏
— BYVNEWS
#ಈಶ್ವರಸತ್ಯ #ಸತ್ಯ #ಆಧ್ಯಾತ್ಮ #ಜೀವನಸತ್ಯ #BYVNEWS
