🌺 ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಲೋಕಾರ್ಪಣೆ 🌺
🙏 ಸರ್ವ ಮಾನವ ಧರ್ಮಕ್ಕೆ ಆತ್ಮೀಯ ಸ್ವಾಗತ 🙏
ನಾಳೆ ಬೆಳಿಗ್ಗೆ 10:30 ಗಂಟೆಗೆ
ಪವಿತ್ರ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಲೋಕಾರ್ಪಣೆ ನೆರವೇರಲಿದೆ.
✨ “ಒಂದೇ ಜಾತಿ, ಒಂದೇ ಮತ, ಒಂದೇ ದೇವರು – ಮನುಷ್ಯನಿಗೆ” ಎಂಬ ವಿಶ್ವಗುರುವಿನ ಸಂದೇಶವನ್ನು ಸಾರುವ ಈ ಪವಿತ್ರ ಕ್ಷಣಕ್ಕೆ
ಸರ್ವ ಧರ್ಮದವರು, ಸರ್ವ ಸಮುದಾಯದವರು ಹಾಗೂ ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಬೇಕಾಗಿ ವಿನಂತಿ.
🌿 ಮಾನವೀಯತೆಯೇ ಮಹಾಧರ್ಮ
🌿 ಸಮಾನತೆಯೇ ಗುರು ಸಂದೇಶ
🌿 ಸರ್ವ ಮಾನವ ಧರ್ಮಕ್ಕೆ ಸ್ವಾಗತ
💐 ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಕೋಟಿ ನಮನಗಳು 💐
#ಬ್ರಹ್ಮಶ್ರೀನಾರಾಯಣಗುರು
#ನಾರಾಯಣಗುರು
#ವೃತ್ತಲೋಕಾರ್ಪಣೆ
#ಸರ್ವಮಾನವಧರ್ಮ
#BYVNEWS
#ಒಂದೇಜಾತಿಒಂದೇಮತಒಂದೇದೇವರು

