🌿 ಇರುವಷ್ಟು ದಿನ…

🌿 ಇರುವಷ್ಟು ದಿನ…

ಸರ್ವರೊಂದಿಗೆ ಪ್ರೀತಿಯಿಂದ… ಪ್ರೇಮದಿಂದ…
ಗೌರವದಿಂದ… ಮಾನವೀಯತೆಯಿಂದ ಇರು… ❤️

ಯಾರಿಗೂ ನೋವು ಕೊಡದೆ,
ಯಾರನ್ನೂ ದ್ವೇಷಿಸದೆ,
ಸಾಧ್ಯವಾದಷ್ಟು ಒಳ್ಳೆಯದನ್ನೇ ಮಾಡುತ್ತಾ ಬಾಳು…

ಏಕೆಂದರೆ,
ಪ್ರೀತಿ, ಗೌರವ ಮತ್ತು ಮಾನವೀಯತೆ — ಇವುಗಳೇ ಈಶ್ವರನಿಗೆ ಬಲು ಇಷ್ಟ…! 🙏

ಇದು ಸತ್ಯ.
— BYV

#ಪ್ರೀತಿ #ಪ್ರೇಮ #ಗೌರವ #ಮಾನವೀಯತೆ #ಸತ್ಯ #ಧರ್ಮ #ನ್ಯಾಯ #ಶಾಂತಿ #ನೆಮ್ಮದಿ #ಸರ್ವರಿಗೂಪ್ರೀತಿ #ದ್ವೇಷವಿಲ್ಲ #ಮಾನವಧರ್ಮ #ಈಶ್ವರ #ಸತ್ಯಧರ್ಮನ್ಯಾಯ #ಸತ್ಯಕ್ಕೇಸದಾಜಯ #Love #Peace #Humanity #Respect #Truth #Dharma #Justice #HumanValues #Spirituality #PositiveThoughts #BYV

Leave a Reply

Your email address will not be published. Required fields are marked *