ಕುತ್ತಾರಿನ ಪವಿತ್ರ ಕ್ಷೇತ್ರದಲ್ಲಿಒಂದು ಪವಿತ್ರ ಸೌಹಾರ್ದ ವೃತ್ತ…!!!

🙏 ಕುತ್ತಾರಿನ ಪವಿತ್ರ ಕ್ಷೇತ್ರದಲ್ಲಿ
ಒಂದು ಪವಿತ್ರ ಸೌಹಾರ್ದ ವೃತ್ತ…!!! 🌿

ಇದು ಕೇವಲ ಒಂದು ವೃತ್ತವಲ್ಲ…
ಮುಂದೆ ತುಳುನಾಡಿನ ಮಹಾಬದಲಾವಣೆಗೆ ಸಾಕ್ಷಿಯಾಗುವ ಪವಿತ್ರ ಸಂಕಲ್ಪದ ನೆಲೆ…!!!

ನಮ್ಮ ಕೊರಗಜ್ಜ ಸ್ವಾಮಿ ಕ್ಷೇತ್ರ 🙏
ಸೌಹಾರ್ದತೆ • ಮಾನವೀಯತೆ • ಸತ್ಯ • ಧರ್ಮದ ಸಂದೇಶವನ್ನು ಸಾರುವ ಪವಿತ್ರ ಕ್ಷೇತ್ರವಾಗಲಿ.

ತುಳುನಾಡಿನ ನೆಲದಲ್ಲಿ ಹೊಸ ಬದಲಾವಣೆಯ ಪವಿತ್ರ ಹೆಜ್ಜೆ…!!! 🌿

#ಕುತ್ತಾರ್ #ಕೊರಗಜ್ಜ #ಕೊರಗಜ್ಜಸ್ವಾಮಿ #ತುಳುನಾಡು #ತುಳುನಾಡಿನ_ಪವಿತ್ರ_ನೆಲ #ಸೌಹಾರ್ದತೆ #ಮಾನವೀಯತೆ #ಸತ್ಯ #ಧರ್ಮ #ಮಹಾಬದಲಾವಣೆ #Tulunadu #Koragajja #Kuttar #Unity #Humanity #Truth #Dharma #BYVNEWS

BYVNEWS

Leave a Reply

Your email address will not be published. Required fields are marked *