ಬಿಲ್ಲವರೇ, ನೀವುಗಳು ಹೆಚ್ಚು ಹೆಚ್ಚು ಸ್ವಂತ ಉದ್ದಿಮೆಯ ಕಡೆಗೆ ಗಮನ ಕೊಡಿ.

ಬಿಲ್ಲವರೇ, ನೀವುಗಳು ಹೆಚ್ಚು ಹೆಚ್ಚು ಸ್ವಂತ ಉದ್ದಿಮೆಯ ಕಡೆಗೆ ಗಮನ ಕೊಡಿ.
ಉದ್ಯೋಗ ಹುಡುಕುವುದರ ಜೊತೆಗೆ, ಉದ್ಯೋಗ ನೀಡುವವರಾಗುವ ಸಂಕಲ್ಪ ಮಾಡೋಣ.
ಸ್ವಾವಲಂಬನೆ, ಸ್ವಾಭಿಮಾನ ಮತ್ತು ಆರ್ಥಿಕ ಬಲ — ನಮ್ಮ ಸಮಾಜದ ಪ್ರಗತಿಯ ದಾರಿ. 🙏
#ಬಿಲ್ಲವರು #ಸ್ವಂತಉದ್ದಿಮೆ #ಸ್ವಾವಲಂಬನೆ #ಆರ್ಥಿಕಬಲ #ಸಮಾಜದ_ಪ್ರಗತಿ #BYVNEWS