🌺 ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಬಿ.ಕೆ. ಹರಿಪ್ರಸಾದ್ ಅವರಿಗೆ ಗೌರವ 🌺
🌺 ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಬಿ.ಕೆ. ಹರಿಪ್ರಸಾದ್ ಅವರಿಗೆ ಗೌರವ 🌺
ಮಂಗಳೂರು | ಪುರಭವನ
ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಕುದ್ರೋಳಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಪ್ರಯುಕ್ತ ಮಂಗಳೂರಿನ ಪುರಭವನದಲ್ಲಿ ಇಂದು ಆಯೋಜಿಸಿದ್ದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ.), ಉಳ್ಳಾಲ ವತಿಯಿಂದ ವೇದಿಕೆಯ ಅಧ್ಯಕ್ಷರಾದ ಕೆ.ಟಿ. ಸುವರ್ಣ, ಗೌರವ ಸಲಹೆಗಾರರಾದ ಎ.ಜೆ. ಶೇಖರ್ ಹಾಗೂ ಪದಾಧಿಕಾರಿಗಳಾದ ಹರೀಶ್ ಪೂಜಾರಿ ಮತ್ತು ಸಂಪತ್ ವೈದ್ಯನಾಥ ನಗರ, ಮಾಡೂರು ಅವರು ಶ್ರೀ ಬಿ.ಕೆ. ಹರಿಪ್ರಸಾದ್ ಅವರನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಗೌರವಿಸಿದರು. 💐💐💐
ಸಮಾಜದ ಹಿರಿಯರ ಗೌರವ — ಯುವ ಪೀಳಿಗೆಗೆ ಪ್ರೇರಣೆ;
ಗುರುದೇವರ ಸಂದೇಶ — ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ದಾರಿದೀಪ.
🌿 ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುದೇವರ ಆದರ್ಶದ ಹಾದಿಯಲ್ಲಿ ಸಮಾಜದ ಸೇವೆ, ಸಾಮರಸ್ಯ ಮತ್ತು ಪ್ರಗತಿಯ ಪಯಣ ನಿರಂತರವಾಗಲಿ.
📸 BYVNEWS
ಸತ್ಯದ ಹುಡುಕಾಟದಿಂದ ಸಮಾಜದ ಧ್ವನಿಯಾಗುವ ಹೊಸ ಪಯಣ…!
#BYVNEWS #NarayanaGuru #NarayanaGuruJayanthi #BKHariprasad #BillavaSamaja #BrahmashreeBillavaVedike #Ullal #Mangalore #BillavaUnity #Samarsya #SocialService

ನೇರ ಮಾತಿನ ದಿಟ್ಟ ನಾಯಕ ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ಸದಾ ಮುಂದು.ನಮ್ಮ ಬಿಕೆ ಹರಿಪ್ರಸಾದ್ ಸರ್
ನೇರ ಮಾತಿನ ದಿಟ್ಟ ನಾಯಕ ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ಸದಾ ಮುಂದು ನಮ್ಮ ಬಿಕೆ ಹರಿಪ್ರಸಾದ್ ಸರ್