❤️ ನಮ್ಮ ಪ್ರೀತಿಯ ಅಣ್ಣ,ಗೌರವಾನ್ವಿತ ಶ್ರೀಯುತ ಬಿ.ಕೆ. ಹರಿಪ್ರಸಾದ್ ಅವರು ಆಗಮಿಸುತ್ತಿದ್ದಾರೆ… ನಾಳೆ….ಮಂಗಳೂರಿಗೆ…

🌿 ನಮ್ಮ ಸೌಹಾರ್ದತೆಯ ಸುಂದರ ನಾಡಿಗೆ… 🌿
❤️ ನಮ್ಮ ಪ್ರೀತಿಯ ಅಣ್ಣ,
ಗೌರವಾನ್ವಿತ ಶ್ರೀಯುತ ಬಿ.ಕೆ. ಹರಿಪ್ರಸಾದ್ ಅವರು ಆಗಮಿಸುತ್ತಿದ್ದಾರೆ… ನಾಳೆ….
ಸೌಹಾರ್ದತೆ, ಸಮಾನತೆ ಹಾಗೂ ಸಹೋದರತ್ವದ ಸಂದೇಶವನ್ನು ಸಾರುವ ನಮ್ಮ ನಾಡಿಗೆ ಅವರ ಆಗಮನ ನಮಗೆಲ್ಲರಿಗೂ ಹೆಮ್ಮೆಯ ಹಾಗೂ ಸಂತಸದ ಕ್ಷಣ.
ಅವರನ್ನು ಪ್ರೀತಿ, ಅಭಿಮಾನ ಮತ್ತು ಗೌರವದಿಂದ ನಾವೆಲ್ಲರೂ ಆತ್ಮೀಯವಾಗಿ ಸ್ವಾಗತಿಸೋಣ. 🌹
ಒಗ್ಗಟ್ಟಾಗಿ ಹೆಜ್ಜೆ ಹಾಕೋಣ…
ಸೌಹಾರ್ದತೆಯ ಸಂದೇಶ ಸಾರೋಣ…
ನಮ್ಮ ನೆಲದ ಹೆಮ್ಮೆಯ ನಾಯಕನನ್ನು
ಅಭಿಮಾನದಿಂದ ಬರಮಾಡಿಕೊಳ್ಳೋಣ… 🤝
💐 ಶ್ರೀಯುತ ಬಿ.ಕೆ. ಹರಿಪ್ರಸಾದ್ ಅಣ್ಣ ಅವರಿಗೆ
BYVNEWS ವತಿಯಿಂದ ಹೃತ್ಪೂರ್ವಕ ಸ್ವಾಗತ ಮತ್ತು ಅಭಿಮಾನಪೂರ್ವಕ ಶುಭಾಶಯಗಳು. 💐
#BYVNEWS #BKHariprasad #ಸ್ವಾಗತ #ಸೌಹಾರ್ದತೆ #ಸಮಾನತೆ #ಒಗ್ಗಟ್ಟು
