ಪರಿಶುದ್ಧವಾದ ಮನಸ್ಸು… ಒಳ್ಳೆಯ ಹೃದಯ… ❤️

🙏 ಪರಿಶುದ್ಧವಾದ ಮನಸ್ಸು… ಒಳ್ಳೆಯ ಹೃದಯ… ❤️

ಜೀವನದಲ್ಲಿ ಅದೆಷ್ಟು ದೊಡ್ಡ ಕಠಿಣ ಪರಿಸ್ಥಿತಿ ಎದುರಾದರೂ,
ಮನಸ್ಸು ಪರಿಶುದ್ಧವಾಗಿದ್ದರೆ… ಹೃದಯದಲ್ಲಿ ಒಳ್ಳೆಯತನವಿದ್ದರೆ…
ಪರಮಾತ್ಮ ಎಂದಿಗೂ ದಾರಿ ತೋರಿಸದೆ ಇರುವುದಿಲ್ಲ.

ನಮಗೆ ಕಾಣದ ದಾರಿಯನ್ನು,
ಅವನು ಸರಳವಾದ ಪರಿಹಾರದ ರೂಪದಲ್ಲಿ ತೋರಿಸುತ್ತಾನೆ…
ನಾವು ಮಾಡಬೇಕಾದದ್ದು ಒಂದೇ — ನಂಬಿಕೆ ಮತ್ತು ತಾಳ್ಮೆ. 🙏

ಇಂದು ಕಷ್ಟವೆನಿಸುವ ಪರಿಸ್ಥಿತಿಯೇ,
ನಾಳೆ ನಮ್ಮ ಬದುಕಿನ ದೊಡ್ಡ ಪಾಠವಾಗಬಹುದು.

ತಾಳ್ಮೆ ಇರಲಿ… ನಂಬಿಕೆ ಇರಲಿ…
ಪರಮಾತ್ಮನ ಮೇಲೆ ಭರವಸೆ ಇರಲಿ.

ಏಕೆಂದರೆ…
ಪರಿಶುದ್ಧ ಮನಸ್ಸಿಗೆ ಪರಮಾತ್ಮನ ಕೃಪೆ ಎಂದಿಗೂ ದಾರಿ ತೋರಿಸುತ್ತದೆ.

ಇದು ಅಂತೂ ಸತ್ಯ…!!! 🙏❤️

Leave a Reply

Your email address will not be published. Required fields are marked *