🌸 ನಾಳೆ ಲೋಕಾರ್ಪಣೆಗೆ ಸಜ್ಜು! 🌸
✨ ಕಂಗೊಳಿಸುತ್ತಿರುವ ಬಿ.ಸಿ. ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ✨
ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ–ಸಂದೇಶವನ್ನು ಸಾರುವ ಬಿ.ಸಿ. ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಾಳೆ ಭವ್ಯವಾಗಿ ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ.
🙏 “ಒಂದು ಜಾತಿ, ಒಂದು ಮತ, ಒಬ್ಬ ದೇವರು ಮನುಷ್ಯನಿಗೆ” ಎಂಬ ಮಹಾಗುರುವಿನ ವಿಶ್ವಮಾನವ ಸಂದೇಶದೊಂದಿಗೆ ಈ ವೃತ್ತವು ಸರ್ವರ ಗಮನ ಸೆಳೆಯುತ್ತಿದೆ.
🌺 ಲೋಕಾರ್ಪಣೆಯ ಸಂಭ್ರಮಕ್ಕೆ ಬಿ.ಸಿ. ರೋಡ್ ಸಜ್ಜಾಗಿದೆ…
ಗುರುನಾಮದ ಬೆಳಕಿನಲ್ಲಿ ಹೊಸ ಇತಿಹಾಸಕ್ಕೆ ನಾಂದಿ! 🌺
#BYVNEWS #ಬಿಸಿರೋಡ್ #ಬ್ರಹ್ಮಶ್ರೀನಾರಾಯಣಗುರು #ನಾರಾಯಣಗುರು #ಲೋಕಾರ್ಪಣೆ #ವಿಶ್ವಗುರು #ಸತ್ಯ_ಧರ್ಮ_ನ್ಯಾಯ

