ಕುಮಾರಿ ಶ್ರೇಯಾ ಆರ್. ನಾಯ್ಕ ಅವರು BAMS (Bachelor of Ayurvedic Medicine and Surgery) UG ಪದವಿಯಲ್ಲಿ Distinction ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

BYVNEWS | ಸಾಧನೆಗೆ ಅಭಿನಂದನೆ

🎓 ಬಿಎಎಂಎಸ್ ಪದವಿಯಲ್ಲಿ ‘ಡಿಸ್ಟಿಂಕ್ಷನ್’ ಸಾಧನೆ

💐 ಕುಮಾರಿ ಶ್ರೇಯಾ ಆರ್. ನಾಯ್ಕ ಅವರಿಗೆ ಹೃತ್ಪೂರ್ವಕ ಅಭಿನಂದನೆ

ಕುಮಾರಿ ಶ್ರೇಯಾ ಆರ್. ನಾಯ್ಕ ಅವರು BAMS (Bachelor of Ayurvedic Medicine and Surgery) UG ಪದವಿಯಲ್ಲಿ Distinction ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಅವರ ಈ ಶೈಕ್ಷಣಿಕ ಸಾಧನೆಗೆ ನಮ್ಮ ಸಮಾಜದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. 💐👏

ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿಯೂ ಇನ್ನಷ್ಟು ಯಶಸ್ಸು, ಕೀರ್ತಿ ಮತ್ತು ಸಾಧನೆಗಳು ನಿಮ್ಮದಾಗಲಿ.

🙏 ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇವೆ.

💐💐 ಹಾರ್ದಿಕ ಅಭಿನಂದನೆಗಳು ಶ್ರೇಯಾ ಅವರೇ! 💐💐

BYVNEWS
Voice of Society • Truthful News • Genuine Reporting

#BYVNEWS #BYVNewsKannada #Achievement #Congratulations #BAMS #BAMSGraduate #Distinction #AcademicAchievement #StudentAchievement #ProudMoment #Education #Success #ಶ್ರೇಯಾ_ಆರ್_ನಾಯ್ಕ #ಸಾಧನೆ #ಅಭಿನಂದನೆಗಳು #ಶೈಕ್ಷಣಿಕಸಾಧನೆ #ಯುವಪ್ರತಿಭೆ #ಸಮಾಜದಹೆಮ್ಮೆ #ನಾರಾಯಣಗುರು #ಶ್ರೀನಾರಾಯಣಗುರು #NarayanaGuru #CommunityPride #ಕರ್ನಾಟಕ #ಮಂಗಳೂರು #EducationNews #GoodNews #SuccessStory

Leave a Reply

Your email address will not be published. Required fields are marked *