ಪದ್ಮರಾಜ್ ರಾಮಯ್ಯ ಪೂಜಾರಿ ಅವರಿಗೆ SNGV ಬಂಟ್ವಾಳ ತಾಲೂಕು ಸಮಿತಿಯಿಂದ ಸನ್ಮಾನ

📰 BYVNEWS | ಬಂಟ್ವಾಳ

ಪದ್ಮರಾಜ್ ರಾಮಯ್ಯ ಪೂಜಾರಿ ಅವರಿಗೆ SNGV ಬಂಟ್ವಾಳ ತಾಲೂಕು ಸಮಿತಿಯಿಂದ ಸನ್ಮಾನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಪದ್ಮರಾಜ್ ರಾಮಯ್ಯ ಪೂಜಾರಿ ಅವರನ್ನು SNGV ಬಂಟ್ವಾಳ ತಾಲೂಕು ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಪದ್ಮರಾಜ್ ರಾಮಯ್ಯ ಅವರಿಗೆ ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ SNGV ತಾಲೂಕು ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರೀ ಮನೋಜ್ ಕನಪಾಡಿ ಅವರನ್ನು ಸನ್ಮಾನ್ಯ ಶ್ರೀ ಪದ್ಮರಾಜ್ ರಾಮಯ್ಯ ಅವರು ಗೌರವಿಸಿ ಅಭಿನಂದಿಸಿದರು.

ಸೇವೆ • ಸಮಾಜ • ಗೌರವ • ಸೌಹಾರ್ದತೆ

#BYVNEWS #Bantwal #DakshinaKannada #SNGV #PadmarajRamayya #ManojKanapady #ಸನ್ಮಾನ #ಅಭಿನಂದನೆ #ಸಮಾಜಸೇವೆ

Leave a Reply

Your email address will not be published. Required fields are marked *