🇮🇳 ಪವಿತ್ರ ನಮ್ಮ ಭಾರತ…! 🇮🇳

🇮🇳 ಪವಿತ್ರ ನಮ್ಮ ಭಾರತ…! 🇮🇳

ಮುಂದಿನ ಭಾರತ ಸತ್ಯ • ಧರ್ಮ • ನ್ಯಾಯದ ಆಧಾರದ ಮೇಲೆ ನಿರ್ಮಾಣವಾಗಲಿ.

ನಮ್ಮ ಮಕ್ಕಳಿಗೆ ದ್ವೇಷ ಮತ್ತು ಸಂಘರ್ಷದ ಪಾಠವನ್ನು ಕಲಿಸಬೇಡಿ…!!!
ಅದರ ಬದಲು, ಸರ್ವ ಮಾನವ ಧರ್ಮವನ್ನು ಗೌರವಿಸುವ, ಪ್ರೀತಿ–ಸೌಹಾರ್ದ–ಸಮಾನತೆಯ ಪಾಠವನ್ನು ಕಲಿಸೋಣ…!!!

ಮಾನವೀಯತೆಯೇ ಮಹಾಧರ್ಮ.
ಪ್ರೀತಿಯೇ ಮಹಾಶಕ್ತಿ.
ಸತ್ಯವೇ ಶಾಶ್ವತ ಮಾರ್ಗ.

ಎಲ್ಲಾ ಬದಲಾವಣೆಗಳ ಮಹಾ ಸೂತ್ರಧಾರಿ ಮಹಾಗುರು “ಈಶ್ವರ”.

ಇದು ಸತ್ಯ. 🙏

BYVNEWS

#BYVNEWS #ಸತ್ಯ #ಧರ್ಮ #ನ್ಯಾಯ #ಮಾನವೀಯತೆ #ಸೌಹಾರ್ದ #ಸಮಾನತೆ #ಪ್ರೀತಿ #ಭಾರತ #ಒಂದೇಮಾನವಧರ್ಮ

Leave a Reply

Your email address will not be published. Required fields are marked *