🌟 ಉಡುಪಿ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಶ್ರೀಮತಿ ವೀಣಾ ಭಾಜನ 🌟

🌟 ಉಡುಪಿ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಶ್ರೀಮತಿ ವೀಣಾ ಭಾಜನ 🌟
💐 ಹೃತ್ಪೂರ್ವಕ ಅಭಿನಂದನೆಗಳು 💐
ಕಾರ್ಕಳದ ಗುರು ಕೃಪಾ ಸೆಂಟರ್ ಸ್ಕೂಲ್ನ ಸಮಾಜ ಬಾಂಧವರಾದ ಶ್ರೀಮತಿ ವೀಣಾ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಮರ್ಪಣೆಯನ್ನು ಗುರುತಿಸಿ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 🏆
ಶಿಕ್ಷಣವೆಂದರೆ ಕೇವಲ ಪಾಠ ಬೋಧನೆಯಲ್ಲ…
ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿಸುವ ಮಹತ್ತರ ಜವಾಬ್ದಾರಿ.
ಈ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಶ್ರೀಮತಿ ವೀಣಾ ಅವರ ಸೇವೆ ನಿಜಕ್ಕೂ ಶ್ಲಾಘನೀಯ.
🌹 ಈ ಗೌರವಕ್ಕೆ ಪಾತ್ರರಾದ ಶ್ರೀಮತಿ ವೀಣಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಮುಂದಿನ ದಿನಗಳಲ್ಲಿಯೂ ಅವರ ಸೇವೆ ಇನ್ನಷ್ಟು ಎತ್ತರಕ್ಕೆ ಸಾಗಲಿ, ಅನೇಕ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಲಿ ಎಂದು ಹಾರೈಸುತ್ತೇವೆ. 🙏
BYVNEWS
ಸತ್ಯದ ಹುಡುಕಾಟದಿಂದ ಸಮಾಜದ ಧ್ವನಿಯತ್ತ…
#BYVNEWS #ಆದರ್ಶಶಿಕ್ಷಕಿ #ಶಿಕ್ಷಕಿಸೇವೆ #ಅಭಿನಂದನೆಗಳು #ಕಾರ್ಕಳ #ಉಡುಪಿ
