🌸 Happy Teachers’ Day! 🌸

🌸 Happy Teachers’ Day! 🌸
ಜ್ಞಾನವೆಂಬ ಬೆಳಕನ್ನು ಹಚ್ಚಿ,
ಭವಿಷ್ಯದ ಪೀಳಿಗೆಗೆ ದಾರಿದೀಪವಾಗಿ,
ಜೀವನದ ಮೌಲ್ಯಗಳನ್ನು ಕಲಿಸುವ
ಎಲ್ಲಾ ಗೌರವಾನ್ವಿತ ಶಿಕ್ಷಕರಿಗೆ
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🙏📚🌺
“ಶಿಕ್ಷಕರು ಕೇವಲ ಪಾಠ ಕಲಿಸುವವರಲ್ಲ…
ಜೀವನವನ್ನು ರೂಪಿಸುವ ಶಿಲ್ಪಿಗಳು.”
💐 BYVNEWS ವತಿಯಿಂದ ಎಲ್ಲಾ ಶಿಕ್ಷಕರಿಗೆ ಹೃತ್ಪೂರ್ವಕ ಗೌರವ ಮತ್ತು ಶುಭಾಶಯಗಳು. 💐
